•  
  •  
  •  
  •  
Index   ವಚನ - 388    Search  
 
ಕಂಡೆನಯ್ಯಾ, ನೀನೊಡ್ಡಿದೊಡ್ಡಣೆಯ, ಕಿರಿಕಿರಿದಾಗಿ ತರಿದಡೆ ಹಿರಿಹಿರಿದಾಗಿ ನೆನೆವೆನು; ಕಾಯವ ಬೇಡಿದಡೀವೆನು. ಪ್ರಾಣ ನಿಮ್ಮದಾಗಿ, ಉಳಿದ ಹಂಗು ನಮಗಿಲ್ಲ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Kaṇḍenayya, nīnoḍḍidoḍḍaṇeya, kirikiriyāgi taridaḍe hirihiridāgi nenevenu; kāyava bēḍidaḍīvenu. Prāṇa nim'madāgi, uḷida haṅgu namagilla, kapilasid'dhamallināthayya।