•  
  •  
  •  
  •  
Index   ವಚನ - 394    Search  
 
ಕತ್ತಲೆಯೊಳಗಡಗಿದ ನೆಳಲಿನ ಬೀಜ ಬಿತ್ತದ ಮುನ್ನ ಮಾಮರನಾಯಿತ್ತು. ತನ್ನ ನೆಳಲೆಲ್ಲಾ ಬೆಳದಿಂಗಳು. ನೋಡ ಹೋದವರ ಕಣ್ಣೆಲ್ಲಾ ಒಡೆದವು. ಉಲುಹಿದ್ದೂ ಉಲುಹಿಲ್ಲ; ಕಪಿಲಸಿದ್ಧಮಲ್ಲಿಕಾರ್ಜುನಯ್ಯ, ಆ ಮರದ ಹೋಟೆಯೊಳಗಣ ಮಧುವಿನಂತಿದ್ದನು.
Transliteration Kattaleyoḷagaḍagida neḷalina bīja bittada munna māmaranāyittu. Tanna neḷalellā beḷadiṅgaḷu. Nōḍa hōdavara kaṇṇellā oḍedavu. Uluhiddū uluhilla; kapilasid'dhamallikārjunayya, ā marada hōṭeyoḷagaṇa madhuvinantiddanu.