•  
  •  
  •  
  •  
Index   ವಚನ - 393    Search  
 
ಕತ್ತಲೆಯ ಕಾನನದಿ ಇತ್ತರದ ಮಧ್ಯದಲಿ ಸುತ್ತಿಪ್ಪುದದು ಅಖಿಲಲೋಕಕಾಗಿ. ಬೇರು ನಾಶವು ಆಗಿ, ದೀಪ್ತಿ ಅತಿ ಪ್ರಜ್ವಲ್ಯ ಮೂಲಾಧಾರಕ್ಕೆ ಮುನ್ನ ಬಸವಣ್ಣನು, ಬಸವಣ್ಣನ ಕರುಣ ಸದಮಲಜ್ಞಾನಕ್ಕೆ ದೆಸೆ ನಾನು ಆದೆನೈ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kattaleya kānanadi ittarada madhyadali suttippudadu akhilalōkakāgi. Bēru nāśavāgi, dīpti ati prajvalya mūlādhārakke munna basavaṇṇanu, basavaṇṇana karuṇa sadamalajñānakke dese nānu adēnai kapilasid'dhamallikārjunā.