•  
  •  
  •  
  •  
Index   ವಚನ - 398    Search  
 
ಕಬ್ಬುನ ಪರುಷವ ಮುಟ್ಟಿ ಪರುಷವಾಗದೊಡಾ ಪರುಷಕ್ಕೆ ಕೊರತೆಯಲ್ಲವೆ? ಅಯ್ಯಾ, ನಿಮ್ಮ ಪೂಜಿಸಿ ನೀವೆಯಾಗದೊಡೆ ನಿಮ್ಮ ದೇವತ್ವಕ್ಕೆ ಹಾನಿಯಲ್ಲವೆ! ಅಯ್ಯಾ ನಿಮ್ಮ ದೇವತ್ವಕ್ಕೆ ಹಾನಿಯಾಗದಂತೆ ಮಾಡಾ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kabbuna paruṣava muṭṭi paruṣavāgadoḍā paruṣakke korateyallave? Ayyā, nim'ma pūjisi nīveyāgadoḍe nim'ma dēvatvakke hāniyallave! Ayyā nim'ma dēvatvakke hāniyāgadante māḍā enna kapilasid'dhamallikārjunā.