•  
  •  
  •  
  •  
Index   ವಚನ - 407    Search  
 
ಕರದಲ್ಲಿ ಲಿಂಗವನು ಗುರು ಕುಡಲಿಕಾನಂದ ತನುವಿನೊಳು ಭೇದಿಸುವ ಪರಿಯ ನೋಡಾ. ಉರುತರವು ಕೈವಲ್ಯಪದ ದೀಕ್ಷಾತ್ರಯದಿ ಭವಿಸುವಾತನು ತಾನು ಪರಮಜ್ಞಾನಿ ಶಿಷ್ಯನು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Karadalli liṅgavanu guru kuḍalikānanda tanuvinoḷu bhēdisuva pariya nōḍā. Urutaravu kaivalyapada dīkṣātrayadi bhavisuvātanu tānu paramajñāni śiṣyanu kapilasid'dhamallikārjunā.