•  
  •  
  •  
  •  
Index   ವಚನ - 409    Search  
 
ಕರಮನದಲ್ಲಿ ತನುವಾದೆ ಅಯ್ಯ, ಮನದ ಮಧ್ಯಸ್ಥಾನ ನೀನು. ತನು ಪ್ರಾಣ ಇಷ್ಟವಾದೆ. ಮನದ ಮಂಗಳನೆ ಅವಧಾರು ತನುಗುಣದೂರನೆ ನಮೋ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Karamanadalli tanuvāde ayya, manada madhyasthāna nīnu. Tanu prāṇa iṣṭavāde. Manada maṅgaḷane avadhāru tanuguṇadūrane namō, kapilasid'dhamallikārjunā.