•  
  •  
  •  
  •  
Index   ವಚನ - 417    Search  
 
ಕರಣ ಕಾನನದೊಳಗಾನು ಹೊಲಬುಗೆಟ್ಟೆನಯ್ಯಾ; ನೆನಹೆಂಬ ಮಠದೊಳಗೆ ನಿರ್ಮಳನಾದೆನಯ್ಯಾ; ಘನತರ ಸಂಯೋಗದಲ್ಲಿ ನೀನು ನಾನಾದೆ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಸಂದು ಸವೆದು ಒಂದಾದೆ.
Transliteration Karaṇa kānanadoḷagānu holabugeṭṭenayyā; nenahemba maṭhadoḷage nirmaḷanādenayyā; ghanatara sanyōgadalli nīnu nānāde. Kapilasid'dhamallikārjunayya, sandu savedu ondāde.