•  
  •  
  •  
  •  
Index   ವಚನ - 448    Search  
 
ಕಾಲಿನಿಯೆಂಬ ಮಾನಿನಿ ಕಾನನ ಕಂಬನಿಯೊಳಗಾಳುತ್ತ ಮುಳುಗುತ್ತೈದಾಳೆ, ತನ್ನೊಳಗೆ ಆಳುತ್ತ ಮುಳುಗುತ್ತೈದಾಳೆ. ಆರೂಢದಾ ಕೂಟದಲ್ಲಿ ಲೀಯವರಿತು ಬತ್ತಿದಡೆ ಆನು ನೀನಪ್ಪೆ ಕಂಡಾ. ಎನ್ನ ದೇವ ಕಪಿಲಸಿದ್ಧಮಲ್ಲಿಕಾರ್ಜುನ ಕಾಲಿನಿಯ ಪರಿ ವಿಪರೀತ.
Transliteration Kāliniyemba mānini kānana kambaniyoḷagāḷutta muḷuguttaidāḷe, tannoḷage āḷutta muḷuguttaidāḷe. Ārūḍhada kūṭadalli līyavaritu battidaḍe ānu nīnappe kaṇḍā. Enna dēva kapilasid'dhamallikārjuna kāliniya pari viparīta.