•  
  •  
  •  
  •  
Index   ವಚನ - 449    Search  
 
ಕಾಲಿಲ್ಲದವಂಗೆ ಕಾಲ ಕೊಟ್ಟೆ ಬಸವಾ; ಕಣ್ಣಿಲ್ಲದವಂಗೆ ಕಣ್ಣ ಕೊಟ್ಟೆ ಬಸವಾ; ಎನ್ನ ಕಣ್ಣು ಕಾಲಿಂಗೆ ನೀನೆಯಯ್ಯಾ ಬಸವಾ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Kālilladavaṅge kāla koṭṭe basavā; kaṇṇilladavaṅge kaṇṇu koṭṭe basavā; enna kaṇṇu kāḷiṅge nīneyayya basavā, kapilasid'dhamallināthayya.