•  
  •  
  •  
  •  
Index   ವಚನ - 473    Search  
 
ಗಂಗೆಯ ಮುಳುಗಿ ಬಂದವರೆಲ್ಲಾ ಪಾಪವ ಮಾಡಿ ಸತ್ತಡೆ, ಅವರಿಗೆ ಪುಣ್ಯದ ಪದವಿಯುಂಟಾದಡೆ, ಗಂಗೆ ಘನವೆಂಬೆ, ಮುಳುಗಿ ಪಾಪವ ಮಾಡದೆ ಸತ್ತು ಹೋದಡೆ, ಪುಣ್ಯದ ಪದವಿಯವರಿಗುಂಟಾದಡೆ ಘನವೆಂಬೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Gaṅgeya muḷugi bandavarellā pāpava māḍi sattaḍe, avarige puṇyada padaviyuṇṭādaḍe, gaṅge ghanavembe, muḷugi pāpava māḍade sattu hōdaḍe, puṇyada padaviyavariguṇṭādaḍe ghanavembe, kapilasid'dhamallikārjunā.