•  
  •  
  •  
  •  
Index   ವಚನ - 474    Search  
 
ಗಂಡನ ಕಂಡ ಹೆಂಡತಿ ಭಂಡಾದಳು; ನಕ್ಕರು ನಾಣುಗೆಟ್ಟರೈವತ್ತು ಕೋಟಿ ಮಂದಿ. ಉಂಡವರುಪವಾಸಿಗಳಾದರು ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Gaṇḍana kaṇḍa heṇḍati bhaṇḍādaḷu; nakkaru nāṇugeṭṭaraivattu kōṭi mandi. Uṇḍavarupavāsigaḷādaru kapilasid'dhamallināthayya.