•  
  •  
  •  
  •  
Index   ವಚನ - 499    Search  
 
ಗುರುವಿಲ್ಲದಲ್ಲಿ ಜಂಗಮವಿಲ್ಲವೆ? ಜಂಗಮವಿಲ್ಲದಲ್ಲಿ ತಾ ಜಂಗಮವಲ್ಲವೆ? ತಾ ಜಂಗಮನಲ್ಲದಲ್ಲಿ ಲಿಂಗವಿಲ್ಲವೆ? ಲಿಂಗೋದಕದಿಂದ ಸರ್ವಾಚಾರ ಶುದ್ಧವಾಗವೆ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Guruvilladalli jaṅgamavillave? Jaṅgamavilladalli tā jaṅgamavallave? Tā jaṅgamanalladalli liṅgavillave? Liṅgōdakadinda sarvācāra śud'dhavāgave? Kapilasid'dhamallikārjunā.