•  
  •  
  •  
  •  
Index   ವಚನ - 498    Search  
 
ಗುರುವಿನ ಭಕ್ತಿಕ್ರೀಯ ಬೆಳಗಿನ್ನೆಂತೊ; ಶಿಷ್ಯನಳಿವ ಪೂಜಾಸಂಭ್ರಮವಿನ್ನೆಂತೊ; ಪ್ರಮಥರ ಶಿವಲಿಂಗಕೂಟವಿನ್ನೆಂತೊ; ಪ್ರಭುಗಳ ನಿರೀಕ್ಷಣೆಯಿನ್ನೆಂತೊ; ಮಡಿವಾಳನ ಮಹಾನುಭಾವವಿನ್ನೆಂತೊ; ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Guruvina bhaktikriya beḷaginnento; śiṣyanaḷiva pūjāsambhramavinnento; pramathara śivaliṅgakūṭavinnento; prabhugaḷa nirīkṣaṇeyinnento; maḍivāḷana mahānubhāvavinnento; kapilasid'dhamallikārjunā.