•  
  •  
  •  
  •  
Index   ವಚನ - 520    Search  
 
ಚಿರಂಜೀವಿ ಎಂದಡೆ ನಿರೋಗಿ; ಚಿರಂಜೀವಿ ಎಂದಡೆ ಸಶಕ್ತ; ಚಿರಂಜೀವಿ ಎಂದಡೆ ಬಹುಕಾಲ ಬದುಕುವವನು. ಚಿರಂಜೀವಿ ಎಂದಡೆ ಪ್ರಳಯವ ಮೀರುವವನಲ್ಲ. ಕಪಿಲಸಿದ್ಧಮಲ್ಲಿಕಾರ್ಜುನಾ, ಬ್ರಹ್ಮವೆಂಬ ಶಬ್ದ ಬೇರುಂಟೆ?
Transliteration Ciran̄jīvi endaḍe nirōgi; ciran̄jīvi endaḍe saśakta; ciran̄jīvi endaḍe bahukāla badukuvavanu. Ciran̄jīvi endaḍe praḷayava mīruvavanalla. Kapilasid'dhamallikārjunā, brahmavemba śabda bēruṇṭe?