ಚಿಂತೆ ನಿಶ್ಚಿಂತವಾಗದಯ್ಯಾ,
ನಿಶ್ಚಿಂತ ನೆಲೆಮನೆಯಯ್ಯಾ, ಎನಗೆಂದಪ್ಪುದು ಹೇಳಾ.
ಆನಂದಸ್ಥಾನದಲ್ಲಿ ತಾತ್ಪರಿಯದಿಂದ
ನೀ ನಾನೆಂದಪ್ಪೆನು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Cinte niścintavāgadayyā,
niścinta nelemaneyayya, enagendappudu hēḷā.
Ānandasthānadalli tātpariyadinda
nī nānendappenu kapilasid'dhamallikārjunayya.