ಜಗ ಜನಕ ಜನನಿಯರಿಬ್ಬರ ಇರವ ಕೇಳಾ ಅಯ್ಯಾ,
ಹಾ ಆಆ ಹೋ ಯೇ ಯೇ ಅಯ್ಯಾ,
ಸಸಿ ಬೀಜದಂತೆ ಶಿವನು ಶಿವ-ಶಕ್ತಿಯರಿರವ ಕಂಡಾ ಅಯ್ಯಾ
ಇಲ್ಲಿ ಒಮ್ಮೆಯೂ ಭೇದವಿಲ್ಲ
ಕಪಿಲಸಿದ್ಧಮಲ್ಲಿನಾಥಯ್ಯನಾ.
Transliteration Jaga janaka jananiyaribbara irava kēḷā ayyā,
hā ā'ā hō yē yē ayyā,
sasi bījadante śivanu śiva-śaktiyarirava kaṇḍa ayya
illi om'meyū bhēdavilla
kapilasid'dhamallināthayyanā.