•  
  •  
  •  
  •  
Index   ವಚನ - 529    Search  
 
ಜಪ ತಪವ ಮಾಡಿದಡೇನಯ್ಯಾ ತಾನು? ನೇಮ ಸಮಾಧಿಯ ಮಾಡಿದಡೇನಯ್ಯಾ, ನಿಮ್ಮ ಪಾದೋದಕ ಪ್ರಸಾದದ ವರ್ಮವನರಿಯದನ್ನಕ್ಕ? ಮುಂಡೆಯ ಬದುಕಿಂಗೆ ಮೂಲಸ್ವಾಮಿಯ ಕುರುಹಿಡಬಹುದೆ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Japa tapava māḍidaḍēnayyā tānu? Nēma samādhiya māḍidaḍēnayyā, nim'ma pādōdaka prasādada varmavanariyadannakka? Muṇḍeya badukiṅge mūlasvāmiya kuruhiḍabahude? Kapilasid'dhamallikārjunā.