•  
  •  
  •  
  •  
Index   ವಚನ - 530    Search  
 
ಜಯಸಮಯವನಪ್ಪಿದ ಕರ ಬಸವಾ, ಕರುಣಗೃಹ, ವಿಮಲ ಶುದ್ಧಸಮಯ ಭಾವಭರಿತ, ಭರಿತಪೂರ ಪೂರೋಪಜೀವ, ನಮೋ ಬಸವಾ, ನಮೋ ಪ್ರಾಣಲಿಂಗಿ ಬಸವಾ, ಕಪಿಲಸಿದ್ಧಮಲ್ಲಿನಾಥಾ, ನಮೋ ಬಸವಾ.
Transliteration Jayasamayavanappida kara basavā, karuṇagr̥ha, vimala śud'dhasamaya bhāvabharita, bharitapūra pūrōpajīva, namō basavā, namō prāṇaliṅgi basavā, kapilasid'dhamallinātha, namō basavā.