•  
  •  
  •  
  •  
Index   ವಚನ - 544    Search  
 
ಜ್ಞಾನಿಗಳು ತಾವಾದ ಬಳಿಕ ಅನ್ಯರ ಹಂಗಿನೊಳಗಾಗಬಾರದು. ಜ್ಞಾನಿಗಳು ತಾವಾದ ಬಳಿಕ ಅನ್ಯರ ಕುಲವ ಬೆರಸಬಾರದು. ಜ್ಞಾನಿಗಳು ತಾವಾದ ಬಳಿಕ ಅಸತ್ಯವ ನುಡಿಯಬಾರದು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jñānigaḷu tāvāda baḷika an'yara haṅginoḷagāgabāradu. Jñānigaḷu tāvāda baḷika an'yara kulava berasabāradu. Jñānigaḷu tāvāda baḷika asatyava nuḍiyabāradu kapilasid'dhamallikārjunā.