•  
  •  
  •  
  •  
Index   ವಚನ - 552    Search  
 
ತಟ್ಟುವ ಮುಟ್ಟುವ ಭೇದವನು ತಟ್ಟದೆ ಮುಟ್ಟದೆ ಅರ್ಪಿಸುವಾನಂದವನು, ಅರ್ಪಿತವಿಲ್ಲದೆ ಎಯ್ದುವ ತೃಪ್ತಿಯನು, ತೃಪ್ತಿಯಲಾದ ಪರಿಣಾಮವನು, ಪರಿಣಾಮದಲಾದ ಪ್ರಸನ್ನತೆಯನು, ಪ್ರಸನ್ನತೆಯಲಾದ ಪ್ರಸಾದವನು ಕೊಂಡು ನಿತ್ಯರಾಗಿಪ್ಪವರ ಎನಗೆ ತೋರಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಧರ್ಮ.
Transliteration Taṭṭuva muṭṭuva bhēdavanu taṭṭade muṭṭade arpisuvānandavanu, arpitavillade eyduva tr̥ptiyanu, tr̥ptiyāda pariṇāmavanu, pariṇāmada prasannateyanu, prasannateyalāda prasādavanu koṇḍu nityarāgippavara enage tōrā, kapilasid'dhamallikārjunayya, nim'ma dharma.