ತಮ್ಮ ನುಡಿಯಿಂದ ಅರಸು ಅರಸನಲ್ಲ;
ಆಳುಗಳಿಂದರಸನೆಂಬ ಬಿರುದು ತೋರ್ದಡೂ ತೋರಲಿ;
ಅಲ್ಲಿ ಅಧಿಕಾರದ ಕಲೆ ಅರಸಂಗಲ್ಲದೆ,
ಆಳಿಂಗಿಲ್ಲ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tam'ma nuḍiyinda arasu arasanalla;
āḷugaḷindarasanemba birudu tōrdaḍu tōrali;
alli adhikārada kale arasaṅgallade,
āḷiṅgilla kāṇā, kapilasid'dhamallikārjunā.