•  
  •  
  •  
  •  
Index   ವಚನ - 610    Search  
 
ತಾಳಬ್ರಹ್ಮಾಂಡದಲ್ಲಿ ಆರೆಸಳಿನಾ ಕಮಳ ಮೇಲಿಪ್ಪನಾನತದ ಸುಖತರದಲಿ, ಆರಾರನೆ ನುಂಗಿ ಆರು ಮತ್ತತಿಶಯವ ಮೀರಿ ಬ್ರಹ್ಮಾಂಡವನು ಸೂಕ್ಷ್ಮದಲ್ಲಿ ಅತಿಶಯದ ಭೇದ ನಾನಾ ಗುಣದ ಸಂಬಂಧ ಕಪಿಲಸಿದ್ಧಮಲ್ಲಿಕಾರ್ಜುನನ ಕರತಳದಲ್ಲಿ.
Transliteration Tāḷabrahmāṇḍadalli āresalinā kamala mēlippanānatada sukhataradali, ārārane nuṅgi āru mattatiśayava mīri brahmāṇḍavanu sūkṣmadalli atiśayada bhēda nānā guṇada sambandha kapilasid'dhamallikārjunana karataḷadalli.