•  
  •  
  •  
  •  
Index   ವಚನ - 614    Search  
 
ತುರಿಯ ತುರಿಯದ ತವಕ ತವಕ, ಕರುಣಿ ಕರುಣಿ ನಿನ್ನ ಮನದ ಕೊನೆಯಲ್ಲಿ ಎನ್ನುವನಿರಿಸಾ ಸಂದು ಸವೆದು ಒಂದು ಮಾಡಾ ಅಯ್ಯ. ಎನ್ನ ಹಿಂದು ಮುಂದುವ ಕೆಡಿಸಾ ಆನಂದ ಶೂನ್ಯದಲ್ಲಿ ಆದಿ ಮಧ್ಯವಸಾನದಲ್ಲಿ ಶೂನ್ಯನನ್ನು ಮಾಡಿಸು ಕಪಿಲಸಿದ್ಧಮಲ್ಲಿನಾಥಯ್ಯ.
Transliteration Turiya turiyada tavaka tavaka, karuṇi karuṇi ninna manada koneyalli ennuvanirisā sandu savedu ondu māḍā ayya. Enna hindu munduva keḍisa ānanda śūn'yadalli ādi madhyavasānadalli śūn'yanannu māḍisu kapilasid'dhamallināthayya.