•  
  •  
  •  
  •  
Index   ವಚನ - 616    Search  
 
ತ್ರಾಹಿ ತ್ರಾಹಿ, ಎನ್ನ ಭಾವಕ್ಕೆ ಮೂಲಿಗ ನೀನೆ ಅಯ್ಯಾ. ತ್ರಾಹಿ ತ್ರಾಹಿ, ಎನ್ನ ಜ್ಞಾನಕ್ಕೆ ಮೂಲಿಗ ನೀನೆ ಅಯ್ಯಾ. ತ್ರಾಹಿ ತ್ರಾಹಿ, ಎನ್ನ ಕಾಯಕ್ಕೆ ಮೂಲಿಗ ನೀನೆ ಅಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Trāhi trāhi, enna bhāvakke mūliga nīne ayyā. Trāhi trāhi, enna jñānakke mūliga nīne ayyā. Trāhi trāhi, enna kāyakke mūliga nīne ayyā kapilasid'dhamallināthayya.