•  
  •  
  •  
  •  
Index   ವಚನ - 633    Search  
 
ದೀಪವಖಿಲಲೋಕದಲ್ಲಿ ಏಕವಾಗಿಪ್ಪಳೆ ಏಕಯ್ಯಾ ಮರುಗುತಿಪ್ಪರು? ಅಯ್ಯಾ, ಆಕಾರವನು ನಂಬದೆ ಅಯ್ಯಾ, ನಿರಾಕಾರದೊಳಗೆ ಇಹರು, ಏಕದೇವನೆಂದು ಹೊಗಳುವ ಶ್ರುತಿಯ ಆದಿಯರಿದು ಜಪಿಸಿದೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Dīpavakhilalōkadalli ēkavāgippaḷe ēkayyā marugutipparu? Ayyā, ākāravanu nambade ayyā, nirākāradoḷage iharu, ēkadēvanendu hogaḷuva śrutiya ādiyaridu japiside kapilasid'dhamallikārjunā.