•  
  •  
  •  
  •  
Index   ವಚನ - 642    Search  
 
ದೇವನಾನಂದದ ಭಕ್ತರ ನಿಲವ ಕೇಳಿರಯ್ಯಾ ಹರಿವ ನದಿಯ ತೆರನಂತೆ ಹರವಾಗಿಪ್ಪರಯ್ಯಾ ತಾವು ಮಾಡುವರಲ್ಲದೆ ಮಾಟದೊಳಗಿರರು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Dēvānandada bhaktara nilava kēḷirayyā hariva nadiya teranante haravāgipparayyā tāvu māḍuvarallade mātadoḷagiraru kapilasid'dhamallikārjunā.