•  
  •  
  •  
  •  
Index   ವಚನ - 641    Search  
 
ದೆಸೆ ವೀರಭಕ್ತಿಯ ಎಸೆವ ಸುರಗಿಯ ಹಿಡಿದು ದೆಸೆಗೆಡಿಸಿ ಕೊಲುವೆನೀ ಮಾಯೆಯನ್ನು. ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನನ ಮುಂದೆ ಹಾಸ ಪರಿಯವ ಮಾಡುವೆನು ನೋಡು ಸಾಕು.
Transliteration Dese vīrabhaktiya eseva suragiya hiḍidu desegeḍisi koluvenī māyeyannu. Vasudhīśa kapilasid'dhamallikārjunana munde hāsa pariyava māḍuvenu nōḍu sāku.