•  
  •  
  •  
  •  
Index   ವಚನ - 644    Search  
 
ದೇವನೊಂದೆರಡು ಬದಿಗಳ ಮಾಡಿಟ್ಟನು ಆ! ಹೋ! ವಾ! ಹಾ! ಅಯ್ಯಾ! ಮೆಚ್ಚು ನಿಮ್ಮದೆನುತ್ತಿರಲು ಮತ್ತೆ ವಿಚಾರಿಸುತ್ತಿಹುದು ನಿಮ್ಮದೆ ಮರುಳುತನವಯ್ಯಾ, ಹೋ! ವಾ! ಅಯ್ಯಾ! ಪರಿಣಾಮವುಳ್ಳಡೆ ಹಿಡಿವುದು ಅಲ್ಲದಿದ್ದರೆ ಬಿಟ್ಟುಹೋಹುದು, ಕಪಿಲಸಿದ್ಧಮಲ್ಲಿನಾಥನ.
Transliteration Dēvanonderaḍu badigaḷa māḍiṭṭanu ā! Hō! Vā! Hā! Ayyā! Meccu nim'madenuttiralu matte vicārisuttihudu nim'made maruḷutanavayyā, hō! Vā! Ayyā! Pariṇāmavuḷḷaḍe hiḍivudu alladiddare biṭṭuhōhudu, kapilasid'dhamallināthana.