•  
  •  
  •  
  •  
Index   ವಚನ - 652    Search  
 
ದೇಹವೆಂಬ ದೇವಾಲಯದಲ್ಲಿ ದೇವಾಲಯದವರ ಮೂವರು ಮಂದಿಯ ಕಾಣದೆ ಕಂಗೆಟ್ಟಿದ್ದೇನೆ ಗುರುವೆ. ದೇಗುಲದೊಡೆಯರ ಕರತಂದು ದೇವಾಲಯದಂತುವ ತೋರಾ ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Dēhavemba dēvālayadalli dēvālayadavara mūvaru mandiya kāṇade kaṅgeṭṭiddēne guruve. Dēguladoḍeyara karatandu dēvālayadantuva tōrā kapilasid'dhamallināthayya.