Index   ವಚನ - 659    Search  
 
ಧವಳ ಮಂಟಪದೊಳಗೆ ಅವನಿಪ್ಪ ಎಮ್ಮ ನಲ್ಲ. ಅವನ ಕೃಪೆಯಿಂ ಮಠವು ಪ್ರಬಲವಾಗೆ ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರನ ನೆನಹಿನ ಮಠಕಾನು ನಿತ್ಯವಕ್ಕೈ.