•  
  •  
  •  
  •  
Index   ವಚನ - 683    Search  
 
ನಾನೀನೆಂಬ ಮನ ನೀನೆಯಾದೆ ಬಸವಾ. ತಾನೆಂಬ ತನು ನೀನೆಯಾದೆ ಬಸವಾ. ಕಪಿಲಸಿದ್ಧಮಲ್ಲಿನಾಥನೆ, ನೀನೆಂಬ ಮಾಟ ನೀನೆ ಬಸವಾ.
Transliteration Nānīnemba mana nīneyāde basavā. Tānemba tanu nīneyāde basavā. Kapilasid'dhamallināthane, nīnemba māta nīne basavā.