•  
  •  
  •  
  •  
Index   ವಚನ - 689    Search  
 
ನಾಸಿಕವಿದ್ದು ನಾಸಿಕರೋಗವಿದ್ದಡೆಂತು? ಅಲ್ಲಿ ಯೋಗವ ನಡೆಸಲು ಮನಕ್ಕೆ ಶಾಂತಿಯಿಲ್ಲ. ಶಾಂತಿಯಿಲ್ಲದಲ್ಲಿ ಭವಶಾಂತಿಯೆಂತು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nāsikaviddu nāsikarōgaviddante? Alli yōgava naḍesalu manakke śāntiyilla. Śāntiyilladalli bhavaśāntiyentu, kapilasid'dhamallikārjunā.