•  
  •  
  •  
  •  
Index   ವಚನ - 696    Search  
 
ನಿನಗೆ ನೀನೆ ಕರ್ತನು ಬಸವಾ; ಎನಗೆ ನೀನೆ ಕರ್ತನು ಬಸವಾ; ನಾ ಮಾಡುವ ಭಕ್ತಿಗೆ ನೀನೆ ಕರ್ತನು ಬಸವಾ. ಕರುಣಿ ಕಪಿಲಸಿದ್ಧಮಲ್ಲಿನಾಥ ಬಸವಾ.
Transliteration Ninage nīne kartanu basavā; enage nīne kartanu basava; nā māḍuva bhaktige nīne kartanu basavā. Karuṇi kapilasid'dhamallinātha basavā.