•  
  •  
  •  
  •  
Index   ವಚನ - 706    Search  
 
ನಿಮ್ಮ ಶ್ರೀಪಾದವ ಹರಿದು ಹತ್ತುವ ನೆನೆವ ಮನವ ಕೆಡಿಸಲೆಂದು ಮೋಹದ ಗಾಳಿ ಕೈವೀಸಲೊಡನೆ ಕೋಪದ ಕಿಚ್ಚು ಹತ್ತಿ ಬೆಂದೆನಯ್ಯಾ. ನಿಮ್ಮ ನೆನೆವ ಮನವ ಕಾಡುವ ವಿಧಿಯ ಕೊಂದು ನೆಲೆಸೆನ್ನಲ್ಲಿ ಕಪಿಲಸಿದ್ಧಮಲ್ಲಿನಾಥ ದೇವರ ದೇವ!
Transliteration Nim'ma śrīpādava haridu hattuva neneva manava keḍisalendu mōhada gāḷi kaivīsaloḍane kōpada kiccu hatti bendenayyā. Nim'ma neneva manava kāḍuva vidhiya kondu nelesennalli kapilasid'dhamallinātha dēvara dēva!