•  
  •  
  •  
  •  
Index   ವಚನ - 707    Search  
 
ನಿರ್ವಾಣ ಪುರುಷರಿಗೆ ಕ್ಷುಧೆಯಾಗಿ ಕಾಡಿತ್ತು. ಅಯ್ಯಾ, ಮಹಾಯೋಗಿಗಳಿಗಾಗಲೀ ಕರ್ಮ ತಾತ್ಪರ್ಯಕ್ಕೆ ತನ್ನ ಮಯವಿತ್ತುದೈ ಇನ್ನೇವೆನೈ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nirvāṇa puruṣarige kṣudheyāgi kāḍittu. Ayya, mahāyōgigaḷigalī karma tātparyakke tanna māyavittudai innēvenai kapilasid'dhamallikārjunā.