•  
  •  
  •  
  •  
Index   ವಚನ - 710    Search  
 
ನೀನಲ್ಲದವರ ಹಾರೆನಯ್ಯಾ ; ನೀನಲ್ಲದವರ ಬೇಡೆನಯ್ಯಾ ; ನೀನಲ್ಲದವರ ಮೂಗಳೆ[ಯೆ]ನಯ್ಯಾ ; ನೀನಲ್ಲದವರ ಬೇಡಿದಡೆ ಹುರುಳಿಲ್ಲವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nīnalladavara hārenayyā; nīnalladavara bēḍanayyā; nīnalladavara mūgaḷe[ye]nayyā; nīnalladavara bēḍidaḍe huruḷillavayya, kapilasid'dhamallikārjunā.