•  
  •  
  •  
  •  
Index   ವಚನ - 714    Search  
 
ನೀರಪಟ್ಟಣದೊಳಗೆ ನಿರವಯವ ತಂದಿರಿಸಿ ತೋರಿದನು ಒಂದು ಸೂಚನೆ ಮಾತ್ರವ, ಆನಂದ ಗುರುವಿನ ಆಜ್ಞೆ ಮೀರಿದಡೆ ಗುರುವೆ ಪಾಲಿಸಿದನೈ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nīrapaṭṭaṇadoḷage niravayava tandirisi tōridanu ondu sūcane mātrava, ānanda guruvina sūcane mīridaḍe guruve pālisidanai śiṣya kapilasid'dhamallikārjunā.