•  
  •  
  •  
  •  
Index   ವಚನ - 733    Search  
 
ನೈರುತಿಯೆಂಬಳು ಜಲದ ಮನೆಯ ಸ್ಥಳದಲ್ಲಿ ಇಪ್ಪಳು ಬಾಸಣಿಸಿದ ಶಿಖರದ ಮೇಲೆ. ಧರಣಿಯ ಮೂರುತಿ ತನಗೆ ನೋಡಾ! ವಿಕಟದ ವೀರೆಯರಿಬ್ಬರಿಗೆ ವಿಕಟದ ಗಂಡ, ಕಪಿಲಸಿದ್ಧಮಲ್ಲಿನಾಥಯ್ಯ.
Transliteration Nairutiyembaḷu jalada maneya sthaḷadalli ippaḷu basaṇisida śikharada mēle. Dharaṇiya mūruti tanage nōḍā! Vikaṭada vīreyaribbarige vikaṭada gaṇḍa, kapilasid'dhamallināthayya.