•  
  •  
  •  
  •  
Index   ವಚನ - 732    Search  
 
ನೇಮಾಕ್ಷರದ ರೀತಿ ನಾನು ಪ್ರಸಾದದಲಿ ಸಾಮ ಮಂಡಲದಲ್ಲಿ ಭವಿಸುತಿಹುದು, ನಾಮ ನಿರ್ನಾಮ ನಿತ್ಯದ ನಿಜದ ಐಕ್ಯದೊಳು ಮೂಲ ಲಿಂಗತ್ರಯವು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nēmākṣarada rīti nānu prasādadali sāma maṇḍaladalli bhāvisutihudu, nāma nirnāma nityada nijada aikyadoḷu mūla liṅgatrayavu kapilasid'dhamallikārjunā.