ವಚನ - 750     
 
ಪರಸ್ತ್ರೀಯರಾದಿಯನ್ನು ಆಬೆ ತಾನು ಬೆರಸಿ ಬೆರೆಯಳೈ ಬಾರನು ಅವರ ಪರಸ್ಥಾನಕ್ಕೆ. ಬಂದಡೆ ಮೂಲಸ್ವಾಮಿಯಪ್ಪಳವರ ಮೂಲ ನಾಶಮಾಡುವಳು. ಮಾಡಿದಾನಂದದಲ್ಲಿ ನೋಡಿ ತನ್ನಮಯವಪ್ಪಳು ಕಪಿಲಸಿದ್ಧಮಲ್ಲಿನಾಥಯ್ಯನವ್ವೆ.