•  
  •  
  •  
  •  
Index   ವಚನ - 761    Search  
 
ಪುಣ್ಯವ ಮಾಡಬೇಕೆಂದು ಮರುಗಬೇಡ, ಪಾಪವ ಮಾಡದಿದ್ದಡೆ ಪುಣ್ಯ ದಿಟ. ಬೇರೆ ತೀರ್ಥ ಬೇಡ ಸತ್ಯವ ನುಡಿವಲ್ಲಿ ಸಂದಿಲ್ಲದಿಹನು. ಕಪಿಲಸಿದ್ಧಮಲ್ಲಿಕಾರ್ಜುನ ಹುಸಿಗೆ [ಹುರುಡಿಗನು]
Transliteration Puṇyava māḍabēkendu marugabēḍa, pāpava māḍadiddaḍe puṇya diṭa. Bēre tīrtha bēḍa satyava nuḍivalli sandilladihanu. Kapilasid'dhamallikārjuna husige [huruḍiganu]