•  
  •  
  •  
  •  
Index   ವಚನ - 770    Search  
 
ಪೊರ ಕಣ್ಣನೆ ಮುಚ್ಚಿ, ಒಳಕಣ್ಣನೆ ತೆರೆದು ಬಂದಾನೆಂಬ ರಭಸಕ್ಕೆ ಕಿವಿಯಾತು ಕೇಳುತ್ತಿದ್ದೆನು. ಅದೆತ್ತಣಿಂದ ಸುಳಿದನೆಂದರಿಯೆನಯ್ಯಾ. ಸರ್ವ ಪ್ರತಿಬಿಂಬ ಹೊಳೆದರೆ ಕಣ್ಣ ತುಂಬಿ ತುಂಬಿ ಹಿಡಿದೆ. ಆ ಪ್ರತಿಬಿಂಬವಿಡಿದೆ ಕಪಿಲಸಿದ್ಧಮಲ್ಲಿಕಾರ್ಜುನನ ಮಾಡುವೆನು.
Transliteration Pora kaṇṇane mucci, oḷakaṇṇane teredu bandānemba rabhasakke kiviyātu kēḷuttittu. Adettaṇinda suḷidanendariyenayyā. Sarva pratibimba hoḷedare kaṇṇu tumbi tumbi hiḍide. Ā pratibimbaviḍide kapilasid'dhamallikārjunana māḍuvenu.