ವಚನ - 784     
 
ಪೃಥುವಿಯ ಮೇಲಪ್ಪ ಬಿಗಿದ ಪಾದಶಿಲೆ ದಾಯದ ಚಲನೆಯಾಗದಿರು ಕಂಡಾ, ಎಲೆ ಅಯ್ಯಾ. ಅಯ್ಯ, ಅವ್ಯಯಪದವ ಅಯ್ಯನೊಯ್ಯನೆಯಿದಯ್ಯ ಎಲೆ ಅಯ್ಯ. ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಅಯ್ಯನತ್ತ ಶುದ್ಧನಾಗಯ್ಯ.