ವಚನ - 806     
 
ಬಾತೆಗೆಟ್ಟ ಬಾಳುವೆಗಳೆಲ್ಲಾ ನಿಮ್ಮ ಹೋಲುವವೆ? ಬುದ್ಧಿಯ ಕಲಿ ಮಗಳೆ, ಗುರುವಿನ ಮನದಲ್ಲಿ ಏನಿಹುದು ಅಹಂಗಹುದುವ್ವಾ. ಬುದ್ಧಿಗೆ ಬುದ್ಧಿ ಲೆಕ್ಕಕ್ಕೆ ಲೆಕ್ಕ ಸರಿಯಾದಡೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಗೆ ಯೋಗ್ಯವಾಗವ್ವಾ.