•  
  •  
  •  
  •  
Index   ವಚನ - 815    Search  
 
ಬಿನ್ನಾಣ ದೇಹವನು ತನ್ನಮಯ ಮಾಡಿದನು ಉನ್ನತೋನ್ನತ ಲಿಂಗವನು ತೋರಿ ಫಲಪದವ ಹೊದ್ದದ ಹಾಂಗೆ ಮಾಡಿದನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
Transliteration Binnāṇa dēhavanu tannamaya māḍidanu unnatōnnata liṅgavanu tōri phalapadava hoddada hāṅge māḍidanayyā, kapilasid'dhamallikārjuna.