•  
  •  
  •  
  •  
Index   ವಚನ - 862    Search  
 
ಮನದ ಮಲಿನವನು ಕಳೆಯಾ ಅಯ್ಯಾ, ಮನವೇ ಶುದ್ಧನಾಗು, ಮನವೇ ಸಿದ್ಧನಾಗು, ಮನವೆ ಪ್ರಸಿದ್ಧನಾಗಯ್ಯಾ, ಮನದೊಡೆಯ ಮಹಾದೇವ ಕಪಿಲಸಿದ್ಧಮಲ್ಲಿನಾಥಾ, ಮನದ ಸರ್ವಾಂಗ ನೀನಾಗಯ್ಯಾ.
Transliteration Manada malinavanu kaḷeyā ayyā, manavē śud'dhanāgu, manavē sid'dhanāgu, manave prasid'dhanāgayya, manadoḍeya mahādēva kapilasid'dhamallinātha, manada sarvāṅga nīnāgayya.