•  
  •  
  •  
  •  
Index   ವಚನ - 877    Search  
 
ಮಹಾಬೆಳಗಿನಲ್ಲಿ ಭವಿಸಿದಳವ್ವೆ, ಮಹಾಬೆಳಗಿನಲ್ಲಿ ಪ್ರಬಲವಾಗಿ ಮಹಾಬೆಳಗಿನ ಬೆಳಗೆ ಭಕ್ತರಲ್ಲಿಯೆ ತೋರಿ ಮಹಾಬೆಳಗಿನ ಬೆಳಗು ಕಪಿಲಸಿದ್ಧಮಲ್ಲಿಕಾರ್ಜುನ.
Transliteration Mahābeḷaginalli bhavisidaḷavve, mahābeḷaginalli prabalavāgi mahābeḷagina beḷage bhaktaralliye tōri mahābeḷagina beḷagu kapilasid'dhamallikārjuna.