•  
  •  
  •  
  •  
Index   ವಚನ - 878    Search  
 
ಮಹಾಭಕ್ತರ ಹೃದಯದಲ್ಲಿ ದೇವರ ದೇವ ಬೈಸಣಿಗೆಯಾಗಿಪ್ಪ. ಭಕ್ತರ ವಚನಂಗಳು ಗಂಗಾನದಿಯಾಗಿ, ಎದೆ ಕರ್ಣಂಗಳು ತುಂಬಲೊಡನೆ ವಿರಕ್ತಿ ವೇಧೆಯಾಗಿ ಭಕ್ತಿಯಾಮೋದವಾಗಿ ನಿಮ್ಮ ಶ್ರೀಪಾದವ ಸುತ್ತುಗೆ ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Mahābhaktara hr̥dayadalli dēvara dēva baisaṇigeyāgippa. Bhaktara vacanagaḷu gaṅgānadiyāgi, edeya karṇaṅgaḷu tumbaloḍane virakti vēdheyāgi bhaktiyāmōdavāgi nim'ma śrīpādava suttuge kapilasid'dhamallināthayya.