ವಚನ - 880     
 
ಮಹಿಮೆಯದತಿಶಯ ನಿಮಿತ್ತ ನಿಮ್ಮ ಇಷ್ಟಧಾರಣಾರ್ಹವಲ್ಲದೆ, ಅನುಭವ ತೊಡಕಿನ ಖಂಡನೆಯಿಂದಿಲ್ಲ; ಆದರಾಗಬಹುದು. ಲಿಂಗವಂತನು ಪುರಾತನ ಮೆಚ್ಚುಗೆಯಲ್ಲದೆ ಪರಬ್ರಹ್ಮದ ಮೆಚ್ಚಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.