•  
  •  
  •  
  •  
Index   ವಚನ - 881    Search  
 
ಮಾಡದುದ ಮಾಡಲು ದೈವಬಲವೆಂಬುದೀ ಲೋಕ. ಎಲೆ ಕಪಿಲಸಿದ್ಧಮಲ್ಲಯ್ಯಾ, ಏಲೇಶಂಗೆ ಪ್ರಾಣವ ಕೊಟ್ಟುದಾವ ಬಲ ಹೇಳಾ, ಸೆರಗೊಡ್ಡಿ ಬೇಡುವೆ.
Transliteration Māḍaduda māḍalu daivabalavembudī lōka. Ele kapilasid'dhamallayya, ēlēśaṅge prāṇava koṭṭudāva bala hēḷā, sēragoḍḍi bēḍuve.